Checked elsewhere / FACTLY

“ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ಮಹಿಳೆಯರು ಶಿವಾಜಿ ನಗರ ಬೆಂಗಳೂರಿನ ಸಂಪರ್ಕತಡೆಯ ಕೇಂದ್ರದಿಂದ ಪಲಾಯನ ಮಾಡುವ ವಿಡಿಯೋ”
Social media posts Claim dated 6 May 2020.
FACTLY rated thisFALSE

What FACTLY found

ವೀಡಿಯೊವನ್ನು ಕರಾಚಿ(ಪಾಕಿಸ್ತಾನ್)ನಲ್ಲಿ ತೆಗೆದುಕೊಳ್ಳಲಾಗಿದೆ ಇದು ಪ್ರಸ್ತುತ ಲಾಕ್‌ಡೌನ್‌ಗೆ ಸಂಬಂಧಿಸಿಲ್ಲ. ಮತ್ತು ಅದೇ ಕರಾಚಿಯ 'ವೇಶ್ಯಾಗೃಹವೊಂದರಲ್ಲಿ ಎಫ್‌ಐಎ ದಾಳಿ ನಡೆಸಿದ ನಂತರ ಲೈಂಗಿಕ ಕಾರ್ಯಕರ್ತರು ಪಲಾಯನ ಮಾಡುತ್ತಿದ್ದಾರೆ' ಎಂಬ ಶೀರ್ಷಿಕೆಯೊಂದಿಗೆ 2015 ರಲ್ಲಿ ಯೂಟ್ಯೂಬ್ ಮತ್ತು ಫೇಸ್ಟುಕ್ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆಯೆಂದು ಕಂಡುಬಂದಿದೆ. ಆದ್ದರಿಂದ ಪೋಸ್ಟಲ್ಲಿ ಮಾಡಿದ ಪ್ರತಿಪಾದನೆ ತಪ್ಪು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.