“ಇಸ್ರೇಲ್ – ಪ್ಯಾಲೆಸ್ಟೈನ್ ಉದ್ವಿಗ್ನತೆಯ ನಡುವೆ ಗಾಜಾ ಪಟ್ಟಿಯಿಂದ ಸಾಮೂಹಿಕ ನಿರ್ಗಮನವನ್ನು ವೀಡಿಯೊ ತೋರಿಸುತ್ತದೆ.”
Social media posts
FACTLY rated thisFALSE
What FACTLY found
ಆಗಸ್ಟ್ 2023 ರಲ್ಲಿ ಅಜೆರ್ಬೈಜಾನಿ ಸೈನಿಕರ ಪ್ರಮಾಣ ವಚನ ಸಮಾರಂಭದಲ್ಲಿ ನೆರೆದಿದ್ದ ಪೋಷಕರ ಗುಂಪನ್ನು ವೀಡಿಯೊ ತೋರಿಸುತ್ತದೆ. ಹಾಗಾಗಿ ಇದು ಗಾಜಾ ಪಟ್ಟಿಯಿಂದ ತೆರಳುತ್ತಿವುದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media. FACTLY (India) looked into it and published its finding on 9 November 2023. Its rating was “FALSE”.
Where the claim appeared
- Facebook posthttps://www.facebook.com/reel/1041001156911830
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.