Checked elsewhere / FACTLY

“ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರದಿಂದ ರಾಮಮಂದಿರ ಧ್ವಂಸ ನಡೆಯುತ್ತಿರುವ ವಿಡಿಯೊ.”
Social media posts Claim dated 9 Nov 2022.
FACTLY rated thisMISLEADING

What FACTLY found

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ತಮಿಳುನಾಡಿನ ಚೆನ್ನೈನ ತಾಂಬರಂ ಪ್ರದೇಶದ ಬಳಿಯ ವರದರಾಜಪುರಂನಲ್ಲಿರುವ ಆಂಜನೇಯ ದೇವಾಲಯ ಧ್ವಂಸದ ಹಳೆಯ ದೃಶ್ಯಗಳಾಗಿವೆ. 2022ರ ಜನವರಿ 10ರಂದು, ತಾಂಬರಂ ಸಹಾಯಕ ಆಯುಕ್ತರ ನೇತೃತ್ವದ ಪೊಲೀಸ್ ಪಡೆಗಳೊಂದಿಗೆ ಕಂದಾಯ ಅಧಿಕಾರಿಗಳು ಈ ದೇವಾಲಯವನ್ನು ವರದರಾಜಪುರಂನ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕೆಡವಿದ್ದಾರೆ. ಆಂಜನೇಯ ದೇವಸ್ಥಾನದ ಧ್ವಂಸ ವಿವಾದದ ಕುರಿತು ಪ್ರತಿಕ್ರಿಯಿಸಿದ ತಾಂಬರಂ ಪೊಲೀಸ್ ಕಮಿಷನರ್, 2015 ರ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಪ್ರಕಾರ ದೇವಾಲಯದ ಜೊತೆಗೆ ಇತರ ಧಾರ್ಮಿಕ ಕಟ್ಟಡಗಳನ್ನು ಕೂಡಾ ಕೆಡವಲಾಗಿದೆ ಎಂದು ಸ್ಪಷ್...

Their words, from the summary they publish with the rating.

In short

This claim spread on social media around 9 November 2022. FACTLY (India) looked into it and published its finding on 22 November 2022, 13 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.