“ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಹೊತ್ತೊಯ್ಯುತ್ತಿರುವ ಫೋಟೋ.”
Social media posts
Claim dated 2 Jun 2023.
FACTLY rated thisFALSE
What FACTLY found
ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಫೋಟೋವು ಈಜಿಪ್ಟ್ನ ಕೈರೋದಲ್ಲಿ ಬಟ್ಟೆ ಅಂಗಡಿಗಳ ಹೊರಗೆ ಪ್ರದರ್ಶಿಸಲಾದ ಮನುಷ್ಯಾಕೃತಿಯನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸುತ್ತದೆ. ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕರೊಬ್ಬರು ಕೈರೋದ ಮೊಕಟ್ಟಮ್ ಪ್ರದೇಶದಲ್ಲಿ ಗಾರ್ಮೆಂಟ್ ಮರ್ಚೆಂಟ್ ಅಂಗಡಿಯೊಂದಕ್ಕೆ ಕಿತ್ತುಹಾಕಿದ ಮನುಷ್ಯಾಕೃತಿಯನ್ನು ತಲುಪಿಸುವಾಗ ಫೋಟೋ ತೆಗೆಯಲಾಗಿದೆ. ದ್ವಿಚಕ್ರ ವಾಹನದಲ್ಲಿ ಸಾಗಿಸುವ ವಸ್ತುವು ಮನುಷ್ಯರ ಮೃತದೇಹವಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.