“ಉತ್ತರಪ್ರದೇಶದಲ್ಲಿ ಮೇಲ್ಜಾತಿಯವರಿಗೆ ಸೇರಿದ ಬಾವಿಯಿಂದ ನೀರು ತುಂಬಿಸಿಕೊಂಡ ಕಾರಣಕ್ಕೆ ದಲಿತ ಬಾಲಕಿ ಮೇಲೆ ಹಲ್ಲೆ.”
What FACTLY found
ಈ ಘಟನೆಯು ಗುಜರಾತ್ ನಲ್ಲಿ ನಡೆದಿದೆಯೇ ಹೊರತು ಉತ್ತರಪ್ರದೇಶದಲ್ಲಲ್ಲ. ಗುಜರಾತ್ ನ ಛೋಟಾ ಉಡೇಪುರ್ ಜಿಲ್ಲೆಯ ಆದಿವಾಸಿ ಬಾಲಕಿಯು ಅದೇ ಊರಿನ ಯುವಕನೊಂದಿಗೆ ಓಡಿಹೋಗಿದ್ದಳು ಎಂಬ ಕಾರಣಕ್ಕೆ ಆಕೆಯ ಸಂಬಂಧಿಕರು ಅಮಾನವೀಯವಾಗಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಛೋಟಾ ಉಡೇಪುರ್ ನ ಪೊಲೀಸರು ಘಟನೆಯಲ್ಲಿ ಭಾಗಿಯಾದ ಮೂರು ಜನರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಪೋಸ್ಟ್ ಪ್ರತಿಪಾದಿಸಿರುವುದು ತಪ್ಪಾಗಿದೆ.
Their words, from the summary they publish with the rating.
In short
This claim spread on social media around 7 June 2020. FACTLY (India) looked into it and published its finding on 17 June 2020, 10 days later. Its rating was “FALSE”.
Where the claim appeared
- Saved copy of the posthttp://archive.ph/wYB4e
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.