Checked elsewhere / FACTLY

“ತನ್ನ ವಿರುದ್ದ ಸ್ಪರ್ಧೆಗೆ ಬರುವಂತೆ ಪ್ರೇಕ್ಷಕರೊಂದಿಗೆ ಸವಾಲೆಸೆದ ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ಸಿನ ದುರ್ಗಾ ವಾಹಿನಿಯ ಸಂಧ್ಯಾ ಪಡಕೆ (ಕೇಸರಿ ಬಟ್ಟೆ ಧರಿಸಿರುವ) ಹೊಡೆದರು.”
Social media posts Claim dated 21 Jul 2021.
FACTLY rated thisFALSE

What FACTLY found

ಈ ವಿಡಿಯೋ ಹರಿಯಾಣದ ಮಾಜಿ ಪೋಲಿಸ್ ಅಧಿಕಾರಿ ಕವಿತಾ ಮತ್ತು ಪವರ್ ಲಿಫ್ಟಿಂಗ್ ಹಾಗೂ ಎಂಎಂಎ ಚಾಂಪಿಯನ್ ಬುಲ್ ಬುಲ್ ಅವರ ವಿರುದ್ದ ಕುಸ್ತಿಯಾಡಿದ್ದಾಗಿದೆ. ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್‌ಬುಲ್‌‌, ತನ್ನ ವಿರುದ್ಧ ಹೋರಾಡಲು ಪ್ರೇಕ್ಷಕರಿಗೆ ಸವಾಲು ಹಾಕಿದಂತೆ ವೀಡಿಯೊದಲ್ಲಿ ತೋರಿಸಲಾಗುತ್ತದೆ. ಈ ಮಹಿಳೆಯರಿಬ್ಬರೂ ಪಾಕಿಸ್ತಾನ ಅಥವಾ ದುರ್ಗಾ ವಾಹಿನಿ, ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.