“ಭಾರತದ ದ್ವಾರಕಾ ನಗರದ ನೀರೊಳಗಿನ ಚಿತ್ರಗಳು.”
What FACTLY found
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ನಾಲ್ಕು ಫೋಟೋಗಳಲ್ಲಿ ಮೂರು ಚಿತ್ರಗಳು ಬಹಾಮಾಸ್‌ನ ಪ್ಯಾರಡೈಸ್ ದ್ವೀಪದಲ್ಲಿರುವ ‘ದಿ ಡಿಐಜಿ ಅಟ್ಲಾಂಟಿಸ್’ನ ಸಮುದ್ರ ಆವಾಸಸ್ಥಾನದ ಚಿತ್ರಗಳಾಗಿವೆ. ಇನ್ನೊಂದು ಫೋಟೋ ಅಮೆರಿಕಾದ ಫ್ಲೋರಿಡಾ ರಾಜ್ಯದಲ್ಲಿರುವ ನೆಪ್ಚೂನ್ ಮೆಮೋರಿಯಲ್ ರೀಫ್ ನೀರೊಳಗಿನ ಕೊಲಂಬೊರಿಯಂನ ಚಿತ್ರವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 21 January 2021. FACTLY (India) looked into it and published its finding on 15 March 2021, 53 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.