“ಹಿಂದೂಗಳ ಮೇಲೆ ಕರುಣೆ ತೋರುವಂತೆ ಪಾಕಿಸ್ತಾನದ ಹಿಂದೂ ಸಂಸದರ ಭಾಷಣ.”
Social media posts
Claim dated 7 Feb 2023.
FACTLY rated thisMISLEADING
What FACTLY found
ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯ ಹೆಸರು ‘ತಾರಿಕ್ ಮಸಿಹ್ ಗಿಲ್’. ಅವರು ಕ್ರಿಶ್ಚಿಯನ್ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ (ಭಾರತದಲ್ಲಿ ಶಾಸಕರಿಗೆ ಸಮಾನರು). 11 ಆಗಸ್ಟ್ 2022 ರಂದು ನ್ಯಾಷನಲ್ ಅಸೆಂಬ್ಲಿ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಾವೇಶದಲ್ಲಿ, ಅವರು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ ಘಟನೆ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದುಸ್ಥಿತಿಯ ಬಗ್ಗೆ ಮಾತನಾಡಿದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
This check was done by FACTLY, not by DoesItStand. We list it so you can find it. Their full evidence and reasoning are in their article.