Checked elsewhere / FACTLY

“‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ತನ್ನ ಕಸದಬುಟ್ಟಿಗಳ ಮೇಲೆ ಅಂಟಿಸುವ ಮೂಲಕ ದೇಶಪ್ರೇಮ ಮೆರೆದ ದಿ ನೀಲ್​ಕಮಲ್​ಫರ್ನಿಚರ್​ಕಂಪನಿ.”
Social media posts Claim dated 30 Aug 2021.
FACTLY rated thisMISLEADING

What FACTLY found

ಈ ಫೋಟೋವನ್ನು 2019ರಲ್ಲಿ ಉದಯಪುರ್ರೈಲ್ವೆ ನಿಲ್ದಾಣದಲ್ಲಿ ತೆಗೆಯಲಾಗಿದೆ. ಉದಯ್​​ಪುರ ರೈಲ್ವೆ ನಿಲ್ದಾಣದಲ್ಲಿ ಇದ್ದ ನೀಲ್​ಕಮಲ್​ಪ್ಲಾಸ್ಟಿಕ್​ಕಸದಬುಟ್ಟಿಯ ಮೇಲೆ ಉದಯಪುರ್​​ನಲ್ಲಿನ ಕೆಲವು ಅಪರಿಚಿತ ವ್ಯಕ್ತಿಗಳು ‘ಪಾಕಿಸ್ತಾನ್​ಮುರ್ದಾಬಾದ್​’ ಸ್ಟಿಕ್ಕರ್​ಗಳನ್ನು ಅಂಟಿಸಿದ್ದರು. ಈ ಸ್ಟಿಕ್ಕರ್​ಗಳನ್ನು ನೀಲ್​ಕಮಲ್​ಫರ್ನಿಚರ್​ಕಂಪನಿ ಅಂಟಿಸಿಲ್ಲ. ಹೀಗಾಗಿ ಈ ಪೋಸ್ಟ್​ನಲ್ಲಿರುವ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 30 August 2021. FACTLY (India) looked into it and published its finding on 24 September 2021, 25 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.