“ಕರ್ನಾಟಕದ ಮದರ್ಸಾ ವಿದ್ಯಾರ್ಥಿಗಳು ಮೊಹಮ್ಮದ್ ಅಸ್ಲಾಂ ಹುಸೇನ್ ಅವರನ್ನು ಭಾರತದ ಪ್ರಧಾನಿ ಎಂದು ಉಲ್ಲೇಖಿಸುತ್ತಿರುವ ವೀಡಿಯೊ.”
What FACTLY found
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪತ್ರಕರ್ತರೊಬ್ಬರು ವಿದ್ಯಾರ್ಥಿಗಳನ್ನು ಸಂದರ್ಶಿಸುತ್ತಿರುವ ವಿಡಿಯೋ ಇದಾಗಿದೆ. ಆಗಸ್ಟ್ 2022 ರಲ್ಲಿ ಜಮ್ಮುವಿನ ಪತ್ರಕರ್ತ ಅಮಿತ್ ಶರ್ಮಾ ಅವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಈ ವೀಡಿಯೊಗೂ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 22 July 2023. FACTLY (India) looked into it and published its finding on 25 July 2023, 3 days later. Its rating was “FALSE”.
Where the claim appeared
- Facebook posthttps://www.facebook.com/reel/2539499412872359
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.