“ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುತ್ತಿರುವವರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ದೃಶ್ಯಗಳು.”
What FACTLY found
ವೀಡಿಯೊದಲ್ಲಿನ ಘಟನೆಯು ಆಗಸ್ಟ್ 2022 ರ ಮೊದಲ ವಾರದಲ್ಲಿ ಬೊಲಿವಿಯಾದ ಲಾ ಪಾಜ್‌ನಲ್ಲಿ ನಡೆದಿದೆ. ಪ್ಯಾರ್ಲಲ್ ಕೋಕಾ ಮಾರುಕಟ್ಟೆಯನ್ನು ವಿರೋಧಿಸಿ ಕೋಕಾ ಬೆಳೆಯುವ ರೈತರು ಪ್ರತಿಭಟಿಸುತ್ತಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ, 30 ವರ್ಷ ವಯಸ್ಸಿನ ಪ್ರತಿಭಟನಾಕಾರನ ಕೈಯಲ್ಲಿದ್ದ, ಡೈನಮೈಟ್ ಸ್ಫೋಟಗೊಂಡಿತು. ಅವರು ಗಂಭೀರವಾಗಿ ಗಾಯಗೊಂಡು ಎಡಗೈಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 19 August 2022. FACTLY (India) looked into it and published its finding on 31 August 2022, 12 days later. Its rating was “FALSE”.
Where the claim appeared
- Facebook posthttps://www.facebook.com/permalink.php?story_fbid=pfbid07MutfoWS3MkFYdmP7uNcckSdxNyW67gNw…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.