Checked elsewhere / FACTLY

“‘ದಿ ಜರ್ಮನ್ ಟೈಮ್ಸ್’ ಲೇಖನವು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕುಡಿದಿದ್ದಕ್ಕಾಗಿ ಲುಫ್ಥಾನ್ಸದ ಫ್ರಾಂಕ್‌ಫೋರ್ಟ್-ದೆಹಲಿ ವಿಮಾನದಿಂದ ಕೆಳಗಿಳಿಸಿದ ಸುದ್ದಿಯನ್ನು ವರದಿ ಮಾಡಿದೆ.”
Social media posts Claim dated 19 Sep 2022.
FACTLY rated thisMISLEADING

What FACTLY found

ಭಗವಂತ್ ಮಾನ್ ಅವರ ಸುದ್ದಿ ಕ್ಲಿಪ್‌ಅನ್ನು ‘@BeingBHK’ ಎಂಬ ವಿಡಂಬನೆ ಮತ್ತು ಮೀಮ್ ಮಾಡುವವರಿಂದ ರಚಿಸಲ್ಪಟ್ಟಿದೆ. 18 ಸೆಪ್ಟೆಂಬರ್ 2022 ರಂದು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕೊನೆಯ ಕ್ಷಣದಲ್ಲಿ ಭಗವಂತ್ ಮಾನ್ ಅವರು ದೆಹಲಿಗೆ ಹಿಂದಿರುಗುವ ಪ್ರಯಾಣವನ್ನು ಮರು ನಿಗದಿಪಡಿಸಿದರು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಭಗವತ್ ಮಾನ್ ಅವರು ಅಸ್ವಸ್ಥರಾಗಿದ್ದ ಕಾರಣ ಪ್ರಯಾಣ ಮುಂದೂಡಿದರೆಂದು ಹೇಳಿದರೆ, ಕೆಲವು ಅನಾಮಧೇಯ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಭಗವಂತ್ ಮಾನ್ ಅವರನ್ನು ಹೋಲುವ ವ್ಯಕ್ತಿಯನ್ನು ಲುಫ್ಥಾನ್ಸದ ವಿಮಾನದಿಂದ ಇಳಿಸಲಾಯಿತು ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ತಮ್ಮ ಫ್ರಾಂಕ್‌...

Their words, from the summary they publish with the rating.

In short

This claim spread on social media around 19 September 2022. FACTLY (India) looked into it and published its finding on 29 September 2022, 10 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.