“ಮಮತಾ ಬ್ಯಾನರ್ಜಿ ಇದ್ದಕ್ಕಿದ್ದಂತೆ ತನ್ನ ಗಾಲಿಕುರ್ಚಿಯಿಂದ ನಡೆದುಕೊಂಡು ಹೋಗುತ್ತಿರುವ ಫೋಟೋ.”
What FACTLY found
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ. ಮೂಲ ಫೋಟೋದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಗಾಲಿಕುರ್ಚಿಯಲ್ಲಿ ಹೊರಬರುತ್ತಿದ್ದಾರೆ. ಮಾರ್ಚ್ 21, 2021 ರಂದು ಮಮತಾ ಬ್ಯಾನರ್ಜಿಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದಾಗ ಈ ಫೋಟೋವನ್ನು ತೆಗೆಯಲಾಗಿದೆ. ಈ ತಿರುಚಿದ ಫೋಟೋವನ್ನು ಕೃಷ್ಣ ಎಂಬ ಫೋಟೋ ಎಡಿಟರ್ ರಚಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 14 March 2021. FACTLY (India) looked into it and published its finding on 23 March 2021, 9 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.