“ಅಯ್ಯಪ್ಪ ಮಾಲಾ ಧರಿಸಿದ್ದಕ್ಕೆ ಶಿಕ್ಷೆಯಾಗಿ ಆಸಿಡ್‌ನೊಂದಿಗೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಮಾಡಿದ ತಮಿಳುನಾಡಿನ ಹುಡುಗನ ಚಿತ್ರ.”
Social media posts
Claim dated 6 Dec 2019.
FACTLY rated thisFALSE
What FACTLY found
ತನ್ನ ಶಾಲೆಯ ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಇತರ ನಾಲ್ಕು ವಿದ್ಯಾರ್ಥಿಗಳೊಂದಿಗೆ ಸ್ವಚ್ಚಗೊಳಿಸುವಾಗ ಆಸಿಡ್ ಚೆಲ್ಲಿದ ಕಾರಣ ಚಿತ್ರದಲ್ಲಿರುವ ಹುಡುಗ ಗಾಯಗೊಂಡಿದ್ದಾನೆ. ಅಯ್ಯಪ್ಪ ಮಾಲಾ ಧರಿಸಿದ್ದಕ್ಕಾಗಿ ಅವನಿಗೆ ಶಿಕ್ಷೆ ನೀಡಲಾಗಿಲ್ಲ. ಆದ್ದರಿಂದ, ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 6 December 2019. FACTLY (India) looked into it and published its finding on 17 December 2019, 11 days later. Its rating was “FALSE”.
This check was done by FACTLY, not by DoesItStand. We list it so you can find it. Their full evidence and reasoning are in their article.