“ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮಾಡಲಾದ ಅಲಂಕಾರಗಳ ವಿಡಿಯೋ ಇದಾಗಿದೆ.”
Social media posts
Claim dated 1 Aug 2020.
FACTLY rated thisFALSE
What FACTLY found
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಲವು ಅಲಂಕಾರಗಳನ್ನು ಮಾಡಲಾಗಿದೆಯಾದರೂ, ಪೋಸ್ಟ್ ಮಾಡಲಾದ ವಿಡಿಯೋಗಳು ಹಳೆಯದಾಗಿವೆ ಮಾತ್ರವಲ್ಲ ಅದಕ್ಕೂ ಅಯೋಧ್ಯೆಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/mahakaleshwar.nic.in/videos/297170704726737/?v=297170704726737
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.