“ಬಾಂಗ್ಲಾದೇಶದಲ್ಲಿ ಜನರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸುತ್ತಿರುವ ವೀಡಿಯೊ.”
What FACTLY found
ವಿಡಿಯೋ ಪಾಕಿಸ್ತಾನದ್ದು ಮತ್ತು ಬಾಂಗ್ಲಾದೇಶದಲ್ಲ. ಆಗಸ್ಟ್ 2021 ರಲ್ಲಿ ಪಾಕಿಸ್ತಾನದ ರಹೀಮ್ ಯಾರ್ ಜಿಲ್ಲೆಯ ಸಿದ್ಧಿ ವಿನಾಯಕ ದೇವಸ್ಥಾನವನ್ನು ಗುಂಪೊಂದು ಧ್ವಂಸಗೊಳಿಸಿದ ಘಟನೆಯ ದೃಶ್ಯಗಳಾಗಿವೆ. ಬಾಂಗ್ಲಾದೇಶದಲ್ಲೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ, ಆದರೆ ಈ ವೈರಲ್ ವೀಡಿಯೊ ಆ ಘಟನೆಗೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 6 August 2021. FACTLY (India) looked into it and published its finding on 14 April 2022, 251 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.