Checked elsewhere / FACTLY

“ಕೇರಳದ ಮಹಿಳೆಯೊಬ್ಬರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಿ ತಾನೂ ಭಯೋತ್ಪಾದಕಿಯಾದ ತನ್ನ ದುರಂತ ಕಥೆಯನ್ನು ವಿವರಿಸುವ ವೀಡಿಯೊ.”
Social media posts Claim dated 3 Nov 2022.
FACTLY rated thisMISLEADING

What FACTLY found

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮುಂಬರುವ ‘ದಿ ಕೇರಳ ಸ್ಟೋರಿ’ ಎಂಬ ಚಿತ್ರದ ಟೀಸರ್‌ನ ಕ್ಲಿಪ್ ಆಗಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಲನಚಿತ್ರವು 32,000 ಕೇರಳದ ಮಹಿಳೆಯರನ್ನು ಯೆಮೆನ್ ಮತ್ತು ಸಿರಿಯಾದಲ್ಲಿ ಐಸಿಸ್ ಭಯೋತ್ಪಾದಕ ಗುಂಪುಗಳಿಗೆ ಸೇರಿರುವ ಬಗ್ಗೆ ಮಾತನಾಡುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯ ಪಾತ್ರವನ್ನು ನಟಿ ಅದಾ ಶರ್ಮಾ ಅಭಿನಯಿಸಿದ್ದು, ಅವರು ತಮ್ಮ ಎಲ್ಲಾ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಈ ವಿಡಿಯೊ ಭಯೋತ್ಪಾದಕಿಯಾದ ಮಹಿಳೆಯದ್ದಲ್ಲ. ಆದ್ದರಿಂದ, ಪೋಸ್ಟ್‌ನಲ...

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.