Checked elsewhere / FACTLY

“ನದಿಯ ದಡದಲ್ಲಿ ಮತ್ಸ್ಯಕನ್ಯೆಯರು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು.”
Social media posts Claim dated 28 May 2022.
FACTLY rated thisFALSE

What FACTLY found

ಈ ವಿಡಿಯೋದಲ್ಲಿ ಕಾಣುತ್ತಿರುವುದು ನಿಜವಾದ ಮತ್ಸ್ಯಕನ್ಯೆ ಅಲ್ಲ. ಯೂಟ್ಯೂಬ್ ಚಾನೆಲ್ ‘ಜೆಜೆಪಿಡಿ ಪ್ರೊಡಕ್ಷನ್ಸ್’ ವಿವರಣೆಯಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ (ಸಿಜಿಐ) ತಂತ್ರಜ್ಞಾನವನ್ನು ಬಳಸಿ ವೀಡಿಯೊವನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ CGI ವೀಡಿಯೊವನ್ನು 3D ಆನಿಮೇಟರ್ ಜಿಮ್ಮಿ ಪೆರೆಜ್ ರಚಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 28 May 2022. FACTLY (India) looked into it and published its finding on 9 August 2022, 73 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.