“ಅಮಿತ್ ಶಾ ಅವರು ಭಾಷಣದ ಸಮಯದಲ್ಲಿ ಹಾಲಿನ ಅಳತೆಯನ್ನು ಲೀಟರ್/ಮಿಲಿ-ಲೀಟರ್ ನಲ್ಲಿ ಹೇಳುವ ಬದಲಿಗೆ, ಗ್ರಾಂ ಎಂದು ತಪ್ಪಾಗಿ ಹೇಳಿದ್ದಾರೆ.”
What FACTLY found
ಅಮಿತ್ ಶಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿರುವ ಮೂಲ ವೀಡಿಯೊದಲ್ಲಿ ಅವರು ದೇಶದಲ್ಲಿ ಹಾಲಿನ ಲಭ್ಯತೆ’ ಕುರಿತು ಮಾತನಾಡುತ್ತಿದ್ದಾರೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಪ್ರಕಾರ, ಭಾರತದಲ್ಲಿ ಹಾಲಿನ ‘ತಲಾವಾರು ಲಭ್ಯತೆ’ಯನ್ನು ‘ಗ್ರಾಂ/ದಿನ’ದಲ್ಲಿ ಅಳೆಯಲಾಗುತ್ತದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಆರ್ಥಿಕ ಸಮೀಕ್ಷೆಯ ವೆಬ್ಸೈಟ್ಗಳಲ್ಲಿಯೂ ಅದನ್ನೆ ಉಲ್ಲೇಖಿಸಲಾಗಿದೆ. ಅಲ್ಲದೆ, ಆಹಾರ ಮತ್ತು ಕೃಷಿ ಸಂಸ್ಥೆಯು ಜಾಗತಿಕವಾಗಿ ಹಾಲಿನ ‘ತಲಾವಾರು ಲಭ್ಯತೆ’ಯನ್ನು ಅಳೆಯಲು ಕಿಲೋಗ್ರಾಮ್/ವರ್ಷವನ್ನು ಬಳಸುತ್ತದೆ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.