Checked elsewhere / FACTLY

“ಕರ್ನಾಟಕದಲ್ಲಿ ರೈಲ್ವೇ ಹಳಿ ಮೇಲೆ ಕಲ್ಲು ಹಾಕಿದ್ದಕ್ಕಾಗಿ ರೈಲ್ವೇ ಗ್ಯಾಂಗ್ ಮೆನ್‌ಗಳ ಗುಂಪೊಂದು ಹುಡುಗನಿಗೆ ಛೀಮಾರಿ ಹಾಕುತ್ತಿರುವ ವಿಡಿಯೋ.”
Social media posts Claim dated 13 Jun 2023.
FACTLY rated thisMISLEADING

What FACTLY found

ಇದು ಕರ್ನಾಟಕದ ಕಲಬುರಗಿ ಬಳಿ ನಡೆದ ಐದು ವರ್ಷಗಳ ಹಿಂದಿನ ಘಟನೆ. ಕಲಬುರಗಿ ರೈಲು ನಿಲ್ದಾಣದ ಬಳಿ ರೈಲ್ವೇ ಗ್ಯಾಂಗ್ ಮೆನ್ ಹಳಿಗಳ ಮೇಲೆ ಕಲ್ಲು ಹಾಕುತ್ತಿದ್ದ ಕೆಲ ಹುಡುಗರನ್ನು ಹಿಡಿದಿದ್ದಾರೆ. ಅವರಲ್ಲಿ ಒಬ್ಬ ಬಾಲಕನನ್ನು ಸೆರೆಹಿಡಿದ ನಂತರ ಕಲ್ಲುಗಳನ್ನು ತೆಗೆಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

Their words, from the summary they publish with the rating.

In short

This claim spread on social media around 13 June 2023. FACTLY (India) looked into it and published its finding on 16 June 2023, 3 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.