“ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಬೀದಿನಾಯಿಯು ಮನುಷ್ಯನಿಗೆ ಕಚ್ಚಿದರೆ ಆ ನಾಯಿಗೆ ಆಹಾರ ನೀಡಿದ ವ್ಯಕ್ತಿಯೇ ಚಿಕಿತ್ಸೆ ಮತ್ತು ಪರಿಹಾರ ವೆಚ್ಚವನ್ನು ಭರಿಸಬೇಕು.”
What FACTLY found
ಸುಪ್ರೀಂ ಕೋರ್ಟ್ ಅಂತಹ ಯಾವುದೇ ತೀರ್ಪು ನೀಡಿಲ್ಲ. ಬೀದಿನಾಯಿ ಕಡಿತಕ್ಕೆ ಪರಿಹಾರ ನೀಡುವ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. 20 ಸೆಪ್ಟೆಂಬರ್ 2022 ರಂತೆ, ಬೀದಿ ನಾಯಿ ಕಡಿತಕ್ಕೆ ಬಲಿಯಾದವರಿಗೆ ಪರಿಹಾರವನ್ನು ನೀಡುವ ದೇಶದ ಏಕೈಕ ರಾಜ್ಯ ಕೇರಳವಾಗಿದೆ. ಆದರೆ, ಪರಿಹಾರವನ್ನು ಸ್ಥಳೀಯ ಸರ್ಕಾರಗಳು ನೀಡುತ್ತವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 10 September 2022. FACTLY (India) looked into it and published its finding on 29 September 2022, 19 days later. Its rating was “MISLEADING”.
Where the claim appeared
- Instagram posthttps://www.instagram.com/reel/CiU4AuODW-G/?utm_source=ig_embed&ig_rid=5bc90b95-9fbb-4e48…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.