“ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರ ಬಗ್ಗೆ ಮಾಡಿದ ಕಾಮೆಂಟ್‌ಗಳ ವೀಡಿಯೊ.”
Social media posts
Claim dated 19 Oct 2022.
FACTLY rated thisMISLEADING
What FACTLY found
ಈ ವೀಡಿಯೊವು 04 ನವೆಂಬರ್ 2018 ರಂದು ಬಾಂದ್ರಾದಲ್ಲಿ ಮುಂಬೈ ಕಾಂಗ್ರೆಸ್ ಆಯೋಜಿಸಿದ್ದ ‘ಸಂವಿಧಾನ ರಕ್ಷಣಾ ಪರಿಷತ್ತಿನ’ ಸಂದರ್ಭದ್ದು ಎಂದು ತೋರಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ 19 ಅಕ್ಟೋಬರ್ 2022 ರಂದು ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಈ ಮಾತುಗಳನ್ನು ಆಡಿಲ್ಲ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 19 October 2022. FACTLY (India) looked into it and published its finding on 27 October 2022, 8 days later. Its rating was “MISLEADING”.
This check was done by FACTLY, not by DoesItStand. We list it so you can find it. Their full evidence and reasoning are in their article.