“ಆಚಾರ್ಯ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ್ ಧಾಮ್ ಸರ್ಕಾರ್) ಅವರು ರಾಮ್ ಕಥಾ ಕಾರ್ಯಕ್ರಮಕ್ಕೆ ದುಬೈನಲ್ಲಿ ನಾಲ್ಕು ದಿನಗಳ ರಜೆಯನ್ನು ಘೋಷಿಸಲಾಗಿದೆ.”
Social media posts
Claim dated 3 Jun 2024.
FACTLY rated thisFALSE
What FACTLY found
ದುಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಮೇ 2024 ರಂದು ಉದ್ಯಮಿ ಡಾ. ಬು ಅಬ್ದುಲ್ಲಾ ಅವರ ಆಹ್ವಾನದ ಮೇರೆಗೆ ಧೀರೇಂದ್ರ ಕೃಷ್ಣ ಶಾಸ್ತ್ರಿ, ಅವರು ‘ಇನ್ ಪೀಸ್ ವಿ ಬಿಲೀವ್’ ಎಂಬ ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ಭೇಟಿ ನೀಡಿದ್ದರು. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಇದಕ್ಕೆ ದುಬೈ ಸರ್ಕಾರ ಯಾವುದೇ ರಜೆಯನ್ನು ಘೋಷಿಸಿಲ್ಲ. ಆದ್ದರಿಂದ,ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/permalink.php?story_fbid=pfbid0xW1egZ1L718DRd7aiXxDVvXsqDDK6nFqi…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.