Checked elsewhere / FACTLY

“ಆಪ್ಘಾನಿಸ್ತಾನದಲ್ಲಿ ಯುವತಿಯರನ್ನು ಸಾರ್ವಜನಿಕವಾಗಿ ಹರಾಜು ಹಾಕಿ ಮಾರುತ್ತಿರುವ ದೃಶ್ಯಗಳು.”
Social media posts Claim dated 17 Aug 2021.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 2014ರಲ್ಲಿ ಲಂಡನ್‌ ನಗರದಲ್ಲಿ ಪ್ರದರ್ಶನಗೊಂಡ ನಾಟಕದ ದೃಶ್ಯಗಳು ಇರುವುದನ್ನು ಗಮನಿಸಬಹುದು. ಇರಾಕ್ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ( ISIS) ಉಗ್ರವಾದಿಗಳು ನಡೆಸುತ್ತಿರುವ ಸೆಕ್ಸ್ ಸ್ಲೇವ್ ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸುವ ನಾಟಕ ಇದಾಗಿದೆ. ಈ ವಿಡಿಯೋ ಆಪ್ಘಾನಿಸ್ತಾನಿಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.