Checked elsewhere / FACTLY

“ಭಾರತೀಯ ಮಾಧ್ಯಮಗಳ ಪ್ರಸ್ತುತ ಸ್ಥಿತಿಯನ್ನು ಚಿತ್ರಿಸುವ ಅಮೇರಿಕನ್ ಕಾರ್ಟೂನಿಸ್ಟ್ ಬೆನ್ ಗ್ಯಾರಿಸನ್ ಅವರ ಕಾರ್ಟೂನ್‍ಗಳು.”
Social media posts Claim dated 4 Jul 2020.
FACTLY rated thisFALSE

What FACTLY found

ಈ ವ್ಯಂಗ್ಯಚಿತ್ರಗಳು ಅಂತರ್ಜಾಲದಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿವೆ ಮತ್ತು ಬೆನ್ ಗ್ಯಾರಿಸನ್ ಆ ವ್ಯಂಗ್ಯಚಿತ್ರಗಳನ್ನು ಬಿಡಿಸಿಲ್ಲ. ಬೆನ್ ಗ್ಯಾರಿಸನ್ ಅವರು ಭಾರತೀಯ ರಾಜಕೀಯದ ಬಗ್ಗೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಲಿಲ್ಲ ಮತ್ತು ಅವರ ಸಹಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವ್ಯಂಗ್ಯಚಿತ್ರಗಳು ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.