Checked elsewhere / FACTLY

“ಭಾರತದ ಓಟಗಾರ್ತಿ ಹಿಮಾ ದಾಸ್ ಮಿಲ್ಕಾ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.”
Social media posts Claim dated 9 Aug 2022.
FACTLY rated thisFALSE

What FACTLY found

ಭಾರತದ ಓಟಗಾರ್ತಿ ಹಿಮಾ ದಾಸ್ CWG 2022 ರಲ್ಲಿ ಮಹಿಳೆಯರ 200m ಓಟ ಮತ್ತು 4x100m ರಿಲೇಯಲ್ಲಿ ಭಾಗವಹಿಸಿದರು. ಹಿಮಾ ದಾಸ್ ಮಹಿಳೆಯರ 200m ಫೈನಲ್‌ಗೆ 0.02 ಸೆಕೆಂಡ್‌ನಿಂದ ಅರ್ಹತೆ ಕಳೆದುಕೊಂಡರು ಮತ್ತು ಭಾರತದ ಮಹಿಳೆಯರ 4x100m ರಿಲೇ ತಂಡವು 5ನೇ ಸ್ಥಾನದೊಂದಿಗೆ ಮುಕ್ತಾಯವಾಯಿತು. ಸದ್ಯಕ್ಕೆ, ಮಿಲ್ಕಾ ಸಿಂಗ್ ಅವರ ಯಾವುದೇ ದಾಖಲೆಗಳನ್ನು ಹಿಮಾ ದಾಸ್ ಮುರಿದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 9 August 2022. FACTLY (India) looked into it and published its finding on 26 August 2022, 17 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.