Checked elsewhere / FACTLY

“ಶಿವಸೇನೆ ಶಾಸಕರ ಇತ್ತೀಚಿನ ಬಂಡಾಯದ ಎದ್ದ ನಂತರ ಉದ್ಧವ್ ಠಾಕ್ರೆ ಅವರು ಶಿವಾಜಿ ಮತ್ತು ಬಾಳ್ ಠಾಕ್ರೆ ಅವರ ಫೋಟೋಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಹಿಂದೆ ಈ ಫೋಟೋಗಳು ಇರಲಿಲ್ಲ.”
Social media posts Claim dated 23 Jun 2022.
FACTLY rated thisFALSE

What FACTLY found

ಶಿವಸೇನೆಯ ಶಾಸಕರು ಬಂಡಾಯವೇಳುವ ಮೊದಲು ಸಹ ಉದ್ಧವ್ ಠಾಕ್ರೆ ಅವರು ತಮ್ಮ ಕಚೇರಿಯಲ್ಲಿ ಶಿವಾಜಿಯ ವಿಗ್ರಹ ಮತ್ತು ಬಾಳ್ ಠಾಕ್ರೆ ಅವರ ಫೋಟೋ ಇಟ್ಟುಕೊಂಡಿದ್ದರು. ಅವರು ಜನವರಿ 2022 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಹ ಅವುಗಳನ್ನು ನೋಡಬಹುದು. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 23 June 2022. FACTLY (India) looked into it and published its finding on 15 July 2022, 22 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.