Checked elsewhere / FACTLY

“ಸಿಪಿಐ (ಎಂ) ನಾಯಕರು ಚೀನಾವನ್ನು ಬೆಂಬಲಿಸಿ ಭಾರತೀಯ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಫೋಟೋಗಳು.”
Social media posts Claim dated 19 Jun 2020.
FACTLY rated thisFALSE

What FACTLY found

ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ, ಸರ್ಕಾರದ ನೀತಿಗಳ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸೆರೆಹಿಡಿದ ಫೋಟೋಗಳನ್ನು ಎಡಿಟ್‌ ಮಾಡಲಾಗಿದೆ. ಈ ಪ್ರತಿಭಟನೆಗಳಲ್ಲಿ ಬಳಸಿದ್ದ ಫಲಕಗಳಲ್ಲಿನ ವಿಷಯಗಳನ್ನು ತಿರುಚಿ ಎಡಿಟ್‌ ಮಾಡಿ ‘ಸಿಪಿಐ(ಎಂ) ನಾಯಕರು ಚೀನಾವನ್ನು ಬೆಂಬಲಿಸಿ ಭಾರತೀಯ ಸೇನೆಯ ವಿರುದ್ಧ ಪ್ರತಿಭಟಿಸುತ್ತಾರೆ’ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಪ್ರತಿಪಾದನೆ ತಪ್ಪು.

Their words, from the summary they publish with the rating.

In short

This claim spread on social media around 19 June 2020. FACTLY (India) looked into it and published its finding on 30 June 2020, 11 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.