Checked elsewhere / FACTLY

“ಈಜಿಪ್ಟ್ ಮೂಲದ ಕುವೈತ್ ಉದ್ಯಮಿ ಅರಬ್‌ನ ನಾಸರ್ ಅಲ್ ಖರಾಫೀಯವರು ನಿಧನರಾದಾಗ, ತಾವು ಬಿಟ್ಟು ಹೋದ ಆಸ್ತಿ, ಅಂತಸ್ತು, ವೈಡೂರ್ಯಗಳ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.”
Social media posts Claim dated 31 Jan 2021.
FACTLY rated thisFALSE

What FACTLY found

ಪೋಸ್ಟ್‌ನಲ್ಲಿನ ಸಂಪತ್ತಿನ ಫೋಟೋಗಳು ಕುವೈತ್‌ಗೆ ಸೇರಿದ ಬಿಲಿಯನೇರ್ ನಾಸರ್ ಅಲ್-ಖರಾಫಿಗೆ ಸಂಬಂಧಿಸಿಲ್ಲ. ಅವರು ಏಪ್ರಿಲ್ 2011 ರಲ್ಲಿ ನಿಧನರಾದರು. ನಾಸರ್ ಅಲ್-ಖರಾಫಿಯ ಸಮಾಧಿ ಫೋಟೋ ಬಗ್ಗೆ ದೃಢೀಕರಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 31 January 2021. FACTLY (India) looked into it and published its finding on 15 March 2021, 43 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.