Checked elsewhere / FACTLY

“ನರೇಂದ್ರ ಮೋದಿ ಮತ್ತು ಭಾರತದೊಂದಿಗಿನ ಸ್ನೇಹಕ್ಕೆ ಆದ್ಯತೆ ನೀಡಿ ಎಂಟು ಭಾರತೀಯರ ಮರಣದಂಡನೆಯನ್ನು ಕತಾರ್ ರದ್ದುಗೊಳಿಸಿದೆ.”
Social media posts Claim dated 30 Nov 2023.
FACTLY rated thisFALSE

What FACTLY found

ಕತಾರ್‌ನ ಮೇಲ್ಮನವಿ ನ್ಯಾಯಾಲಯವು ಇತ್ತೀಚೆಗೆ ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗಳಿಗೆ ಮರಣದಂಡನೆ ಶಿಕ್ಷೆಯ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸ್ವೀಕರಿಸಿದೆ. ಆದಾಗ್ಯೂ, ಪ್ರಕರಣವು ಇನ್ನೂ ಬಾಕಿ ಉಳಿದಿದೆ ಮತ್ತು ಈ ಪ್ರಕರಣದ ಮುಂದಿನ ವಿಚಾರಣೆಯನ್ನು 7 ಡಿಸೆಂಬರ್ 2023 ರಂದು ನಿಗದಿಪಡಿಸಲಾಗಿದೆ. ಕತಾರ್ ನ್ಯಾಯಾಂಗವು ಈ ದಿನಾಂಕದಂದು ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ಮರಣದಂಡನೆಯನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಪ್ರಕಟಣೆಯನ್ನು ಮಾಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 30 November 2023. FACTLY (India) looked into it and published its finding on 18 December 2023, 18 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.