“ಸ್ವೀಡನ್ ನಲ್ಲಿನ ಚರ್ಚುಗಳು ಮತ್ತು ಸಿನೆಗಾಗ್ ಗಳನ್ನು ರಕ್ಷಿಸಲು ಮುಸ್ಲಿಮರು ಮಾನವ ಸರಪಳಿಗಳನ್ನು ರಚಿಸಿರುವ ಫೋಟೋ.”
What FACTLY found
2015 ರಲ್ಲಿ ನಾರ್ವೆಯ ಓಸ್ಲೋದ ಸಿನೆಗಾಗ್ ಹೊರಗೆ ಮುಸ್ಲಿಂ ಮಹಿಳೆಯರ ಗುಂಪು ಮಾನವ ಸರಪಳಿ ರೂಪಿಸುತ್ತಿರುವುದನ್ನು ಪೋಸ್ಟ್ ನಲ್ಲಿರುವ ಫೋಟೋ ತೋರಿಸುತ್ತದೆ. 2015 ರಲ್ಲಿ, ಡೆನ್ಮಾರ್ಕ್‌ನಲ್ಲಿ ಯಹೂದಿ ವಿರೋಧಿ ಹಿಂಸೆಯ ವಿರುದ್ಧ ತಮ್ಮ ಒಗ್ಗಟ್ಟು ಪ್ರದರ್ಶಿಸಲು ಓಸ್ಲೋ ನಗರದ ಸಿನೆಗಾಗ್ ನಲ್ಲಿ 1000 ಕ್ಕೂ ಹೆಚ್ಚು ಮುಸ್ಲಿಮರು ಮಾನವ ಸರಪಳಿಗಳನ್ನು ರಚಿಸಿದ್ದರು. ಹಾಗಾಗಿ ಇತ್ತೀಚಿನ ಸ್ವೀಡನ್ ಗಲಭೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 30 August 2020. FACTLY (India) looked into it and published its finding on 9 September 2020, 10 days later. Its rating was “FALSE”.
Where the claim appeared
- Facebook posthttps://www.facebook.com/photo.php?fbid=10158742028222640&set=a.10151552987662640&type=3&…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.