“ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಭಾಷಣಕ್ಕೆ ಬಿಹಾರದ ಸಾರ್ವಜನಿಕ ಸಭೆಯಲ್ಲಿ ಕಾದು ಕೂತಿರುವ ಜನಸ್ತೋಮ”
Social media posts
Claim dated 21 Oct 2020.
FACTLY rated thisFALSE
What FACTLY found
ಹೆಲಿಕಾಪ್ಟರ್ ವ್ಯೂನಲ್ಲಿ ತೆಗೆದಿರುವ ಪೋಸ್ಟ್‌ನಲ್ಲಿರುವ ಈ ಫೋಟೊ 2014ರಲ್ಲಿ ಕೋಲ್ಕತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವ ‘ಜನಚೇತನ ಸಭೆ’ಯದ್ದಾಗಿದೆ. ಇದು 2014ರ ಲೋಕಸಭಾ ಚುನಾವಣೆಗೂ ಮುನ್ನ ತೆಗೆದುದ್ದಾಗಿದೆ. ಈ ಫೋಟೊಗೂ ಬಿಹಾರ ಚುನಾವಣೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.