“ಇತ್ತೀಚಿನ ಬಾಂಬ್ ಸ್ಫೋಟದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹತನಾದ ದೃಶ್ಯವನ್ನು ತೋರಿಸುವ ದೃಶ್ಯಗಳು.”
Social media posts
Claim dated 1 Jan 2024.
FACTLY rated thisMISLEADING
What FACTLY found
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸಾವಿನ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳಿಲ್ಲ. ವೈರಲ್ ಪೋಸ್ಟ್‌ಗಳಲ್ಲಿನ ದೃಶ್ಯಗಳು ಪಾಕಿಸ್ತಾನದಲ್ಲಿ ನಡೆದ ಹಿಂದಿನ ಘಟನೆಗಳಿಗೆ ಸಂಬಂಧಿಸಿವೆ ಮತ್ತು ಮಸೂದ್ ಅಜರ್‌ಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 1 January 2024. FACTLY (India) looked into it and published its finding on 11 January 2024, 10 days later. Its rating was “MISLEADING”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.