Checked elsewhere / FACTLY

“ಕರ್ನಾಟಕದ ಮಂಗಳೂರಿನಲ್ಲಿ ಈಗ ಮಸೀದಿಯಾಗಿ ಪರಿವರ್ತನೆಯಾಗಿರುವ ಪುರಾತನ ದೇವಾಲಯದ ವಿಡಿಯೋ.”
Social media posts Claim dated 13 Apr 2022.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಮಂಗಳೂರು ನಗರದ ಬಂದರ್ ಪ್ರದೇಶದಲ್ಲಿ ಇರುವ ಪುರಾತನವಾದ ಝೀನತ್ ಬಕ್ಷ್ ಮಸೀದಿಯನ್ನು ತೋರಿಸುತ್ತದೆ. ಈ ಮಸೀದಿಯನ್ನು ಅರಬ್ ವ್ಯಾಪಾರಿಗಳು 644 ರಲ್ಲಿ ಮಲಬಾರ್ ರಾಜ ಚೆರುಮಾನ್ ಪೆರುಮಾಳ್ ಸಹಾಯದಿಂದ ನಿರ್ಮಿಸಿದ್ದಾರೆಂದು ನಂಬಲಾಗಿದೆ. ಸುಂದರವಾದ ರೋಸ್‌ವುಡ್ ಮತ್ತು ತೇಗದ ಮರದಿಂದ ಕೆತ್ತನೆಗಳೊಂದಿಗೆ ವಿನ್ಯಾಸ ಮಾಡಲಾಗಿದೆ. ಪಕ್ಕಾ ಭಾರತೀಯ ವಾಸ್ತುಶಿಲ್ಪದ ಶೈಲಿಯಿಂದಾಗಿ ಜೀನತ್ ಬಕ್ಷ್ ಎಲ್ಲಾ ಮಸೀದಿಗಳಿಗಿಂತ ವಿಭಿನ್ನವಾಗಿದೆ. ನಂತರ 17 ನೇ ಶತಮಾನದಲ್ಲಿ, ಟಿಪ್ಪು ಸುಲ್ತಾನ್ ಈ ಮಸೀದಿಯನ್ನು ನವೀಕರಿಸಿದರು ಮತ್ತು ತನ್ನ ಮಗಳ ಹೆಸರನ್ನು ಝೀನತ್ ಬಕ್ಷ್ ಎಂದು ಹೆಸರಿಸಿದರು. ...

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.