Checked elsewhere / FACTLY

“ಶೌರ್ಯ ದಿನದಂದು ಮಥುರಾದಲ್ಲಿ ಹಿಂದೂಗಳ ಬೃಹತ್ ರ್‍ಯಾಲಿ, ಪ್ರತಿಭಟನೆಯ ದೃಶ್ಯಗಳು.”
Social media posts Claim dated 6 Dec 2021.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಛತ್ತೀಸ್‌ಗಢದ ಕವಾರ್ಧ ನಗರದಲ್ಲಿ ಅಕ್ಟೋಬರ್ 2021 ರಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ಹಿಂದೂ ಹೂಂಕಾರ್ ರ್‍ಯಾಲಿಯ ತುಣುಕುಗಳಾಗಿವೆ. ಕವರ್ಧಾದಲ್ಲಿ ಮತೀಯ ಘರ್ಷಣೆಯ ವಿರುದ್ಧದ ರ್‍ಯಾಲಿಯನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿತ್ತು. ಈ ವಿಡಿಯೋದಲ್ಲಿ ಕಾಣುವ ಹಿಂದೂಗಳ ರ್‍ಯಾಲಿ ಮಥುರಾದಲ್ಲಿ ನಡೆದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 6 December 2021. FACTLY (India) looked into it and published its finding on 20 December 2021, 14 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.