Checked elsewhere / FACTLY

“ತನ್ನ ಹಿಂದೂ ಉದ್ಯೋಗದಾತರ ಮನೆಯಲ್ಲಿ ಅಡುಗೆ ಮಾಡುವಾಗ ಮೂತ್ರ ಮತ್ತು ಉಗುಳುವಿಕೆಯನ್ನು ಬೆರೆಸುತಿರುವಾಗ ಸಿಸಿಟಿವಿಯಲ್ಲಿ ‘ಹಸೀನಾ’ ಎಂಬ ಮುಸ್ಲಿಂ ಮನೆಗೆಲಸದವಳು ಸಿಕ್ಕಿಬಿದ್ದಿದ್ದಾಳೆ.”
Social media posts Claim dated 3 Mar 2020.
FACTLY rated thisFALSE

What FACTLY found

ಆಹಾರದಲ್ಲಿ ಮೂತ್ರ ಬೆರೆಸುವ ವಿಡಿಯೋದಲ್ಲಿ ಕಾಣುವ ಮಹಿಳೆಯರು ಮುಸ್ಲಿಮರಲ್ಲ, ಆಕೆಯ ಹೆಸರು ‘ಆಶಾ ಕೌಶಲ್’. ವೀಡಿಯೊದಲ್ಲಿನ ಘಟನೆ 2011 ರಲ್ಲಿ ಭೋಪಾಲ್‌ನಲ್ಲಿ ವರದಿಯಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.