“ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆ ಮಾಡಿದ ‘ರಾಮಾಯಣ’ ಅಂಚೆ ಚೀಟಿಗಳ ಚಿತ್ರ.”
Social media posts
Claim dated 25 Jul 2020.
FACTLY rated thisMISLEADING
What FACTLY found
ಚಿತ್ರದಲ್ಲಿರುವ ‘ರಾಮಾಯಣ’ ಅಂಚೆ ಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2017 ರಲ್ಲಿ ಬಿಡುಗಡೆ ಮಾಡಿದ್ದರು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/photo.php?fbid=10223790278251707&set=a.2218186860977&type=3&thea…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.