Checked elsewhere / FACTLY

“ಗಣರಾಜ್ಯೋತ್ಸವದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ ರೈತರನ್ನು ದೆಹಲಿ ಪೊಲೀಸರು ಥಳಿಸಿರುವ ಫೋಟೋಗಳು.”
Social media posts Claim dated 26 Feb 2021.
FACTLY rated thisFALSE

What FACTLY found

2013 ರಲ್ಲಿ ಪ್ರಧಾನ ಮಂತ್ರಿ ಕಚೇರಿಯತ್ತ ಸಾಗುತ್ತಿರುವಾಗ ಸಿಖ್ ಪ್ರತಿಭಟನಾಕಾರನನ್ನು ದೆಹಲಿ ಪೊಲೀಸರು ತಡೆದಿದ್ದಾರೆ ಎಂದು ವೈರಲ್‌ ಆದ ಒಂದು ಫೋಟೋ ತೋರಿಸುತ್ತದೆ. ಇನ್ನೊಂದು ಫೋಟೋದಲ್ಲಿರುವ ಗಾಯಗೊಂಡ ಸಿಖ್ ವ್ಯಕ್ತಿ ಗ್ರಾಮೀಣ ಸೇವಾ ಆಟೋ ಚಾಲಕನಾಗಿದ್ದು, ಅವರನ್ನು 2019 ರಲ್ಲಿ ದೆಹಲಿ ಪೊಲೀಸರು ಥಳಿಸಿದ್ದಾರೆ. ಈ ಫೋಟೋಗಳಿಗೂ ಪ್ರತಿಭಟನಾ ನಿರತ ರೈತರು ಮತ್ತು ದೆಹಲಿ ಪೊಲೀಸರ ನಡುವೆ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಗಳು ತಪ್ಪಾಗಿವೆ.

Their words, from the summary they publish with the rating.

In short

This claim spread on social media around 26 February 2021. FACTLY (India) looked into it and published its finding on 2 February 2021. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.