“ಬರೇಲಿ ನಗರದಲ್ಲಿ ಒಬ್ಬ ಪೋಲೀಸ್ ದಂಡದ ಚಲನ್ ಬರೆದದ್ದಕ್ಕಾಗಿ ಮುಸ್ಲಿಮರು ಆತನನ್ನು ಹೊಡೆಯುತ್ತಿರುವ ದೃಶ್ಯಗಳು.”
Social media posts
Claim dated 16 Jul 2021.
FACTLY rated thisFALSE
What FACTLY found
ವಿಡಿಯೋದಲ್ಲಿನ ಘಟನೆ ರಾಜಸ್ತಾನ್ ರಾಜ್ಯದಲ್ಲಿನ ಭರತ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಹರ್ಯಾಣ ಪೋಲೀಸರು ಒಂದು ಕೇಸಿಗೆ ಸಂಬಂಧಿಸಿದಂತೆ ಭರತ್ಪುರ್ ಜಿಲ್ಲೆಯಲ್ಲಿನ ಜುರ್ರಹೋ ಪಟ್ಟಣದಲ್ಲಿ ಪ್ರಯಾಣಿಸುತ್ತಿರುವಾಗ ಅವರ ವಾಹನ ಮತ್ತೊಂದು ವಾಹನವನ್ನು ಡಿಕ್ಕಿ ಹೊಡೆದಿದೆ. ಪೊಲೀಸ್ ವಾಹನ ಡಿಕ್ಕಿಯಾದ ಮತ್ತೊಂದು ವಾಹನದಲ್ಲಿದ್ದವರು ಯುವಕರು ಮುಸ್ಲಿಮರೆಂದು ಪೋಲೀಸರು ಎಲ್ಲಿಯೂ ಪ್ರಕಟಿಸಿಲ್ಲ. ಈ ವಿಡಿಯೋ ಉತ್ತರಪ್ರದೇಶ ರಾಜ್ಯದಲ್ಲಿನ ಬರೇಲಿ ನಗರಕ್ಕೆ ಸಂಬಂದಿಸಿದ್ದಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.