Checked elsewhere / FACTLY

“ಟ್ವಿಟರ್‌ನ ಹಿಂದಿನ ನೀತಿ ಮುಖ್ಯಸ್ಥೆ ವಿಜಯಾ ಗಡ್ಡೆ ಅವರನ್ನು ನೇರ ಪ್ರಸಾರದಲ್ಲೆ ಎಲಾನ್ ಮಸ್ಕ್ ಅವರು ವಜಾ ಮಾಡುತ್ತಿರುವ ವೀಡಿಯೊ.”
Social media posts Claim dated 31 Oct 2022.
FACTLY rated thisMISLEADING

What FACTLY found

ಇದು ಡೆನ್ಮಾರ್ಕ್ ಮೂಲದ ಕಂಟೆಂಟ್ ಪ್ರೊಡ್ಯೂಸರ್ ಡಾಮನ್ ಇಮಾನಿ ರಚಿಸಿದ ವಿಡಂಬನೆ ವೀಡಿಯೊವಾಗಿದೆ. ಜೋ ರೋಗನ್ ಅವರೊಂದಿಗಿನ ಎಲಾನ್ ಮಸ್ಕ್ ಮತ್ತು ವಿಜಯಾ ಗಡ್ಡೆ ಅವರ ಹಳೆಯ ಪಾಡ್‌ಕ್ಯಾಸ್ಟ್ ಸಂದರ್ಶನಗಳ ವೀಡಿಯೊ ಕ್ಲಿಪ್‌ಗಳನ್ನು ಎಡಿಟ್‌ ಮಾಡುವ ಮೂಲಕ ಈ ವೀಡಿಯೊವನ್ನು ರಚಿಸಲಾಗಿದೆ. 44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಎಲಾನ್ ಮಸ್ಕ್ ಟ್ವಿಟರ್‌ನ ಮಾಜಿ ಸಿಇಒ ಪರೇಶ್ ಅಗರವಾಲ್, ವಿಜಯ ಗಡ್ಡೆ ಮತ್ತು ಟ್ವಿಟರ್‌ನ ಇತರ ಉನ್ನತ ಅಧಿಕಾರಿಗಳನ್ನು ವಜಾ ಮಾಡಿದ್ದರು. ಆದರೆ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ನೇರ ಪ್ರಸಾರದ ಸಮಯದಲ್ಲಿ ಅವರು ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಲಿಲ್ಲ. ಆದ್ದ...

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.