“ಫೋಟೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮನೋರಂಜನ್, ಇತ್ತೀಚೆಗೆ ಸಂಸತ್ತಿನ ಅಧಿವೇಶನಗಳಲ್ಲಿ ಹೊಗೆ ಬಾಂಬ್ ಅನ್ನು ಲಾಬ್ ಮಾಡಿದ ಎಸ್‌ಎಫ್‌ಐ ಕಾರ್ಯಕರ್ತ.”
Social media posts
Claim dated 14 Dec 2023.
FACTLY rated thisFALSE
What FACTLY found
ಈ ಫೋಟೋದಲ್ಲಿರುವವರು ಎಸ್‌ಎಫ್‌ಐ ಮೈಸೂರು ಜಿಲ್ಲಾಧ್ಯಕ್ಷ ವಿಜಯ್ ಕುಮಾರ್. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರವನ್ನು 8 ಸೆಪ್ಟೆಂಬರ್ 2022 ರಂದು ಮೈಸೂರಿನಲ್ಲಿ ನಡೆದ ಎರಡನೇ SFI ಸಮ್ಮೇಳನದ ಸಮಯದಲ್ಲಿ SFI ಮೈಸೂರು ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 14 December 2023. FACTLY (India) looked into it and published its finding on 26 December 2023, 12 days later. Its rating was “FALSE”.
Where the claim appeared
- Facebook posthttps://www.facebook.com/photo/?fbid=1049693242946192&set=gm.3531774870470640&idorvanity=…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.