“ಭಾರತಕ್ಕೆ ಹೋಲಿಸಿದರೆ ಇತರ ದೇಶಗಳಲ್ಲಿ ಪೆಟ್ರೋಲ್ ಬೆಲೆ ತುಂಬಾ ಕಡಿಮೆ.”
Social media posts
Claim dated 20 Jun 2020.
FACTLY rated thisFALSE
What FACTLY found
ಪಟ್ಟಿಯಲ್ಲಿ ಇರುವ ಬೆಲೆ ಮತ್ತು ಆಯಾ ದೇಶದಲ್ಲಿನ ನಿಜವಾದ ಬೆಲೆಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಭಾರತಕ್ಕೆ ಹೋಲಿಸಿದರೆ ಕೆಲವು ದೇಶಗಳಲ್ಲಿ ಪ್ರತಿ ಲೀಟರ್ ಗೆ ದರ ಹೆಚ್ಚಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/photo.php?fbid=3038943932859594&set=a.398179550269392&type=3&the…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.