Checked elsewhere / FACTLY

“ಮುಂಬೈನ ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವ ವಿಡಿಯೋ.”
Social media posts Claim dated 11 Jun 2020.
FACTLY rated thisFALSE

What FACTLY found

ಬಾರಾಮುಲ್ಲಾದ (ಜಮ್ಮು ಮತ್ತು ಕಾಶ್ಮೀರ) ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವುದನ್ನು ವಿಡಿಯೋ ತೋರಿಸುತ್ತಿದ್ದು, ಮುಂಬೈನಲ್ಲಿ ನಡೆದ ಘಟನೆ ಇದಲ್ಲ. ಆದುದರಿಂದ ಪೋಸ್ಟ್ ಪ್ರತಿಪಾದಿಸಿರುವುದು ಸುಳ್ಳು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.