Checked elsewhere / FACTLY

“ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿ ಮೊಣಕಾಲು ಮಟ್ಟದ ಮಳೆನೀರು ತುಂಬಿದ ರಸ್ತೆಯ ಫೋಟೋ.”
Social media posts Claim dated 12 Jul 2020.
FACTLY rated thisFALSE

What FACTLY found

ಆಗಸ್ಟ್ 2018 ರಲ್ಲಿ, ಅಲಹಾಬಾದ್ ನಗರದ ರೈಲ್ವೆ ಸೇತುವೆ ಕೆಳದಾರಿಯಲ್ಲಿ ಮಳೆನೀರು ಮೊಣಕಾಲು ಮಟ್ಟದಷ್ಟು ತುಂಬಿತ್ತು. ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಅಲಹಾಬಾದ್ ನಗರದಲ್ಲಿ ಮಳೆಯ ಸಮಯದಲ್ಲಿ ತೆಗೆಯಲಾಗಿದೆ ಮತ್ತು ಇದು ಪ್ರಧಾನಿ ಮೋದಿಯ ಕ್ಷೇತ್ರ ವಾರಣಾಸಿಗೆ ಸಂಬಂಧಿಸಿಲ್ಲ. ಬಿಜೆಪಿ ಮುಖಂಡರಾದ ರೀಟಾ ಬಹುಗುಣ ಜೋಶಿ ಅಲಹಾಬಾದ್ ಕ್ಷೇತ್ರದಿಂದ ಚುನಾಯಿತ ಲೋಕಸಭಾ ಸದಸ್ಯರಾಗಿದ್ದಾರೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 12 July 2020. FACTLY (India) looked into it and published its finding on 3 August 2020, 22 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.