Checked elsewhere / FACTLY

“ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಗುಂಪುಗಳು ನಡೆಸಿದ ಬೃಹತ್ ಪ್ರಭಟನೆಯ ವಿಡಿಯೋ.”
Social media posts Claim dated 26 Aug 2020.
FACTLY rated thisFALSE

What FACTLY found

ಪೋಸ್ಟ್‌‌ ನಲ್ಲಿನ ವಿಡಿಯೋ ಬಾಂಗ್ಲಾದೇಶದ ಮುಸ್ಲಿಮರು ನಡೆಸಿದ ಬೃಹತ್ ಪ್ರತಿಭಟನೆಯಾಗಿದ್ದು, ಇದು 2017 ರಲ್ಲಿ ನಡೆದಿತ್ತು. ಬಾಂಗ್ಲಾ ದೇಶದ ಬಲಪಂಥೀಯ ಪಕ್ಷವಾದ ‘ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ’ವು ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಯನ್ಮಾರ್ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಾಗಿದೆ. ಇದಕ್ಕೂ ಭಾರತದ ಪಶ್ಚಿಮ ಬಂಗಾಳದ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.