Checked elsewhere / FACTLY

“ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸ.”
Social media posts Claim dated 22 Jul 2020.
FACTLY rated thisFALSE

What FACTLY found

ಈ ಚಿತ್ರದಲ್ಲಿರುವ 3ಡಿ ದೃಶ್ಯವು ಶ್ರೀ ಧಾಮ್ ಮಾಯಾಪುರ್ (ಪಶ್ಚಿಮಬಂಗಾಳ) ನಲ್ಲಿರುವ ಇಸ್ಕಾನ್‌ ನ ಕೇಂದ್ರ ಕಚೇರಿಯ ‘ಟೆಂಪಲ್ ಆಫ್ ದ ವೇದಿಕ್ ಪ್ಲಾನೆಟೇರಿಯಂ’ ಕಟ್ಟಡಕ್ಕೆ ಸಂಬಂಧಿಸಿದೆ. ಅಲ್ಲದೆ ರಾಮಮಂದಿರ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ‘ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸದಸ್ಯರಲ್ಲಿ ಒಬ್ಬರಾದ ಶ್ರೀ ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ, ಆ ಪೋಸ್ಟ್ ನಕಲಿಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.