Checked elsewhere / FACTLY

“ಕೇರಳದಲ್ಲಿ ಭಾರತದ ಧ್ವಜವನ್ನು ರಸ್ತೆಗೆ ಎಸೆದು ಅದರ ಮೇಲೆ ವಾಹನಗಳು ಚಲಿಸುತಿದೆ.”
Social media posts Claim dated 25 May 2024.
FACTLY rated thisFALSE

What FACTLY found

ಈ ಕುರಿತು ಯಾವುದೇ ಸುದ್ದಿ ವಾಹಿನಿಯು ಕೇರಳದಲ್ಲಿ ವರದಿ ಮಾಡಿಲ್ಲ. ಆದರೆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ವೀಡಿಯೊದಲ್ಲಿ ಕಂಡುಬರುವ ಸ್ಥಳಗಳು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶ ಎಂದು ಗೂಗಲ್ ಮ್ಯಾಪ್ ತಿಳಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 25 May 2024. FACTLY (India) looked into it and published its finding on 3 June 2024, 9 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.