“ಲಅಡಿಸ್ ಅಬಾಬಾ ವಿಮಾನ ನಿಲ್ದಾಣವನ್ನು ತಲುಪಿದ ಇಟಲಿಯ ಇಥಿಯೋಪಿಯನ್ ಏರ್ಲೈನ್ಸ್ ವಿಮಾನದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಯಾಣಿಕರ ವಿಡಿಯೋ”
Social media posts
Claim dated 19 Apr 2021.
FACTLY rated thisFALSE
What FACTLY found
ಫಈ ವೀಡಿಯೊ 2019 ರ ನವೆಂಬರ್‌ನಲ್ಲಿ ಬ್ಲೇಸ್ ಡಯಾಗ್ನೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಸೆನೆಗಲ್) ನಡೆದ ‘ತುರ್ತು ವ್ಯಾಯಾಮ’ದದ್ದಾಗಿದೆ. ಆದ್ದರಿಂದ, ಚೀನಾದಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ಪತ್ತೆಯಾಗುವುದಕ್ಕೆ ಒಂದು ತಿಂಗಳ ಮೊದಲು ನಡೆಸಲಾದ ಡ್ರಿಲ್‌ನ ವಿಡಿಯೋ ಇದು. ಆದ್ದರಿಂದ, ಪ್ರತಿಪಾದನೆ ತಪ್ಪಾಗಿದೆ
Their words, from the summary they publish with the rating.
In short
This claim spread on social media around 19 April 2021. FACTLY (India) looked into it and published its finding on 13 April 2020. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.