“ತಾಲಿಬಾನ್ಗಳು ಮಾಸ್ಕ್ಗಳನ್ನು ಧರಿಸಿ ಜವಾಬ್ದಾರಿಯುತವಾಗಿ ಯುದ್ಧ ಮಾಡುತ್ತಿದ್ದಾರೆಂದು ‘CNN’ ಸುದ್ದಿ ಸಂಸ್ಥೆಯು ಹೊಗಳುತ್ತಾ ಲೇಖನ ಪ್ರಕಟಿಸಿದೆ.”
Social media posts
Claim dated 15 Aug 2021.
FACTLY rated thisFALSE
What FACTLY found
ಈ ಪೋಸ್ಟ್ನಲ್ಲಿ ಷೇರ್ ಮಾಡಿರುವ ಲೇಖನವನ್ನು ‘The Babylon Bee’ ಎನ್ನುವ ಸೆಟೈರಿಕಲ್ ವೆಬ್ಸೈಟ್ ಪ್ರಕಟಣೆ ಮಾಡಿದೆ. ತಾಲಿಬಾನರನ್ನು ಹೊಗಳುತ್ತಾ ‘CNN’ ಸುದ್ದಿ ಸಂಸ್ಥೆಯು ಇತ್ತೀಚಿಗೆ ಯಾವುದೇ ಲೇಖನ ಪ್ರಕಟಣೆ ಮಾಡಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.