Checked elsewhere / FACTLY

“G20 ನಾಯಕರ ಭೇಟಿಯ ಸಂದರ್ಭದಲ್ಲಿ ರಾಜ್‌ಘಾಟ್‌ನಲ್ಲಿ ನುಡಿಸಲಾದ ರಘುಪತಿ ರಾಘವ್ ರಾಜಾ ರಾಮ್ ಹಾಡಿನಲ್ಲಿ “ಈಶ್ವರ ಅಲ್ಲಾ ತೇರೋ ನಾಮ್” ಎಂಬ ಸಾಲನ್ನು ಕೈಬಿಡಲಾಗಿದೆ.”
Social media posts Claim dated 9 Oct 2023.
FACTLY rated thisMISLEADING

What FACTLY found

ಈ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ಪಿಎಂ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಜಿ 20 ನಾಯಕರ ರಾಜ್‌ಘಾಟ್‌ಗೆ ಭೇಟಿ ನೀಡಿದ ಮೂಲ ವೀಡಿಯೊದಲ್ಲಿ, “ವೈಷ್ಣವ ಜನತೋ” ಎಂಬ ಭಜನ್ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

Their words, from the summary they publish with the rating.

In short

This claim spread on social media around 9 October 2023. FACTLY (India) looked into it and published its finding on 12 October 2023, 3 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.